Couverture de ಸದ್ಗುರು ಕನ್ನಡ Sadhguru Kannada

ಸದ್ಗುರು ಕನ್ನಡ Sadhguru Kannada

ಸದ್ಗುರು ಕನ್ನಡ Sadhguru Kannada

De : Sadhguru Kannada
Écouter gratuitement

Offres de saison | 0,99 € par mois pendant les 3 premiers mois

5,99 €/mois par la suite. Des conditions s’appliquent. Annulation mensuelle possible.
ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Développement personnel Economie Hindouisme Hygiène et vie saine Management Management et direction Relations Réussite personnelle Science Sciences sociales Spiritualité
Épisodes
  • #57 ಬುದ್ಧನ ಜೀವನ ಬದಲಿಸಿದ ಆ 3 ವಿಷಯಗಳು
    Oct 15 2026
    ಇತ್ತೀಚೆಗಷ್ಟೇ ತಮ್ಮ ಸಹೋದರನನ್ನು ಕಳೆದುಕೊಂಡಿರುವ ಸಾಧಕರೋರ್ವರ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ಸಾವಿನ ವಾಸ್ತವತೆ, ದುಃಖದ ಸ್ವರೂಪದ ಬಗ್ಗೆ ಮಾತನಾಡುತ್ತಾ ಈ ನಶ್ವರತೆಯು ಮನುಷ್ಯರನ್ನು ಜೀವನದ ಕ್ಷಣಿಕತೆಯ ಬಗ್ಗೆ ಮತ್ತು ತಮ್ಮ ಅಸ್ತಿತ್ವದ ಸ್ವರೂಪವನ್ನು ಅರಿತುಕೊಳ್ಳುವ ಬಗ್ಗೆ ಎಚ್ಚೆತ್ತುಕೊಳ್ಳವಂತೆ ಮಾಡಬೇಕು ಎನ್ನುತ್ತಾರೆ. ಈಶ ಯೋಗ ಕೇಂದ್ರದಲ್ಲಿ 15 ಸೆಪ್ಟೆಂಬರ್ 2026 ರಂದು ನಡೆದ ಸದ್ಗುರು ದರ್ಶನದಿಂದ ಆಯ್ದ ಭಾಗವಿದು. ದರ್ಶನದ 4 ನೇ ಭಾಗ ಸದ್ಯದರಲ್ಲೇ ಬರಲಿದೆ. English video: • Sadhguru Darshan Part 3 – Sadhguru Respond... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್‌ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: / sadhgurukannada ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Afficher plus Afficher moins
    15 min
  • #56 ಶಕ್ತಿ, ಜ್ಞಾನ, ಸಂಪತ್ತುಗಳ ಮೇಲೆ ವಿಜಯ ಸಾಧಿಸಿ!
    Oct 14 2026
    ಸದ್ಗುರುಗಳು ಸಂಭ್ರಮ ಮತ್ತು ಸಂಪ್ರದಾಯಗಳನ್ನು ಮೀರಿ ನವರಾತ್ರಿಯ ಮಹತ್ವವನ್ನು ವಿವರಿಸುತ್ತಾರೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಸಾಂಕೇತಿಕತೆಯನ್ನು ಪರಿಶೋಧಿಸುತ್ತಾ, ಶಕ್ತಿ, ಸಂಪತ್ತು ಮತ್ತು ಜ್ಞಾನವು ಹೇಗೆ ಗಹನವಾದ ಸಾಧ್ಯತೆಯಾಗಬಹುದು ಅಥವಾ ನಿಮ್ಮ ಜೀವನದಲ್ಲಿ ವಿಷವಾಗಬಹುದು ಎಂದು ವಿವರಿಸುತ್ತಾರೆ. ನವರಾತ್ರಿಯಲ್ಲಿ ಉಪವಾಸ ಮಾಡುವುದರ ಮಹತ್ವ, ವಿಜಯದಶಮಿಯ ನಿಜವಾದ ಅರ್ಥದ ಬಗ್ಗೆಯೂ ಮಾತನಾಡುತ್ತಾರೆ. ಜೊತೆಗೆ ನಿಜವಾದ ಗೆಲುವು ಇರುವುದು ಗಳಿಸುವುದರಲ್ಲಿ ಅಲ್ಲ, ಮಿತಿಗಳನ್ನು ಮೀರುವುದರಲ್ಲಿ ಎಂದು ತಿಳಿಸಿಕೊಡುತ್ತಾರೆ. ಈಶ ಯೋಗ ಕೇಂದ್ರದಲ್ಲಿ 15 ಸೆಪ್ಟೆಂಬರ್ 2026ರಂದು ನಡೆದ ಸದ್ಗುರು ದರ್ಶನದ ಆಯ್ದ ಭಾಗವಿದು. ಈ ದರ್ಶನ ಇನ್ನಷ್ಟು ವಿಡೀಯೋಗಳು ಸದ್ಯದಲ್ಲೇ ಬರಲಿವೆ. English video: • Sadhguru Darshan Part 2 - The Science of N... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್‌ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: / sadhgurukannada ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Afficher plus Afficher moins
    12 min
  • #55 ಗಣಪತಿ ವಿಘ್ನಗಳನ್ನ ನಿವಾರಿಸುವುದು ಹೇಗೆ? |ವಿಘ್ನೇಶ್ವರನ ನಿಜ ಅರ್ಥ
    Oct 13 2026
    English video: • Sadhguru Darshan Part 1 - The True Meanin... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್‌ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: / sadhgurukannada ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Afficher plus Afficher moins
    14 min
adbl_web_anon_alc_button_suppression_t1
Aucun commentaire pour le moment