Couverture de Kappu

Kappu

Aperçu
Offre à durée limitée

3 mois d'Audible Standard gratuits

3 mois pour 0,00 €/mois, puis 5,99 €/mois. Possibilité de résilier chaque mois.
Essayez pour 0,00 €/mois
L'offre prend fin le 15 Juillet 2026 à 23 h 59.
Plus d'options d'achat

Kappu

De : Veerabhadrappa Kumbar
Lu par : Uday Gurucharan
Essayez pour 0,00 €/mois

3 mois pour 0,99 €/mois, puis 5,99 €/mois. Possibilité de résilier chaque mois. Offre valable jusqu'au 15 juillet 2026 à 23 h 59.

Acheter pour 16,57 €

Acheter pour 16,57 €

ದೇವದಾಸಿಯಂತಹ ಮೌಢ್ಯ ಹಾಗೂ ಅನಿಷ್ಟ ಪದ್ಧತಿಯ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಗೌರಿ ಎನ್ನುವ ಸುಂದರ ಹುಡುಗಿ ಹಳ್ಳಿಯ ಗೌಡನ ಕಾಮದ ಕಣ್ಣಿಗೆ ಬೀಳುತ್ತಾಳೆ. ದೇವಸ್ಥಾನದ ಪೂಜಾರಿಗೆ ಎಲ್ಲಮ್ಮ ದೇವರು ಮೈಮೇಲೆ ಬಂದು ಗೌರಿ ದೇವರಿಗೆ ಮೀಸಲು ಎಂದು ಭವಿಷ್ಯ ನುಡಿಯುತ್ತಾನೆ. ಆಗ ಶುರುವಾಗುತ್ತದೆ ಈ ಅನಿಷ್ಟ ಪದ್ಧತಿಯಿಂದ ತಪ್ಪಿಸಿಕೊಳ್ಳಲು ಗೌರಿ ಮತ್ತು ಆಕೆಯ ಮನೆಯವರ ಓಟ. ಆ ಓಟದಲ್ಲಿ, ಹೋರಾಟದಲ್ಲಿ ಆಕೆಯ ತಂದೆತಾಯಿಯನ್ನು ಸಾಯಿಸಿ, ಇದ್ದೊಬ್ಬ ಅಣ್ಣನನ್ನು ದೂರ ಮಾಡಿ ಆಕೆಯನ್ನು ಮತ್ತೆ ಹಳ್ಳಿಗೆ ಕರೆತರಲಾಗುತ್ತದೆ. ಹೀಗೆ ದೇವದಾಸಿ ಪದ್ಧತಿ ಹೆಸರಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಡಿಸಿಡುವ ಪ್ರಯತ್ನ ಮಾಡಿದ್ದಾರೆ ಲೇಖಕರು.©2022 Storyside IN (P)2022 Storyside IN Action et aventure
adbl_web_anon_alc_button_suppression_t1
Aucun commentaire pour le moment