Couverture de Eesadatava Jeeva

Eesadatava Jeeva

Aperçu

Bénéficiez gratuitement de Standard pendant 30 jours

5,99 €/mois après la période d’essai. Annulation possible à tout moment
Essayez pour 0,00 €
Plus d'options d'achat

Eesadatava Jeeva

De : Sridhar Balagar
Lu par : Balaji Manohar
Essayez pour 0,00 €

Renouvellement automatique à 5,99 €/mois après 30 jours. Annulation possible chaque mois.

Acheter pour 15,29 €

Acheter pour 15,29 €

Offres de saison | 0,99 € par mois pendant les 3 premiers mois

5,99 €/mois par la suite. Des conditions s’appliquent. Annulation mensuelle possible.
'ಈಸಾಡತಾವ ಜೀವಾ' ಲೇಖಕ ಶ್ರೀಧರ ಬಳಗಾರ ಅವರ ಕಥಾಸಂಕಲನ. ದಟ್ಟವಾದ ವಿವರಗಳು ಸನ್ನಿವೇಶಗಳನ್ನೂ, ಪಾತ್ರಗಳನ್ನೂ ಅಧಿಕೃತವಾಗಿ ಚಿತ್ರಿಸುವ ಬಳಗಾರರು ತಾವು ಕಟ್ಟಿಕೊಡುವ ಜೀವನಸಂದರ್ಭಗಳ ಮೂಲಕ ಸಮಕಾಲೀನ ನಾಗರೀಕತೆಯ ಸ್ವರೂಪವನ್ನೂ ಅದರ ವೈವಿಧ್ಯಮಯ ಪರಿಣಾಮಗಳನ್ನೂ ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆಯಲ್ಲಿ ತಮ್ಮ ಕತೆಗಳನ್ನು ರಚಿಸಿದ್ದಾರೆ. ಸೂಕ್ಷ್ಮದಿಂದ ಸ್ತೂಲವನ್ನು, ಸ್ಥಳೀಯವಾದುದರಿಂದ ವಿಶ್ವಾತ್ಮಕವಾದುದನ್ನು ಮುಟ್ಟ ಬಯಸುವ ಇಲ್ಲಿನ ಕತೆಗಳು ಸಮಕಾಲೀನ ಕಥಾಸಾಹಿತ್ಯಕ್ಕೆ ಗುಣಾತ್ಮಕ ಸೇರ್ಪಡೆಗಳಾಗಿವೆ©2021 Storyside IN (P)2021 Storyside IN Anthologies et nouvelles
adbl_web_anon_alc_button_suppression_t1
Aucun commentaire pour le moment