Couverture de Shashank Baje ಮತ್ತು ಬಣ್ಣದ ಮಾತು

Shashank Baje ಮತ್ತು ಬಣ್ಣದ ಮಾತು

Shashank Baje ಮತ್ತು ಬಣ್ಣದ ಮಾತು

De : Shashank Baje
Écouter gratuitement

À propos de ce contenu audio

ಇಂತದ್ದೇ ಟಾಪಿಕ್ ಬಗ್ಗೆ ಪಾಡ್ ಕಾಸ್ಟ್ ಮಾಡ್ತೀನಿ ಅಂತ ಮಾತ್ರ ಹೇಳೋಕಾಗಲ್ಲ. ಹಾಗೇ-ಹೀಗೆ, ಮೇಲೆ-ಕೆಳಗೆ, ಆಚೆ-ಈಚೆ ನೋಡ್ತಾ ಇರೋವಾಗ ಎನಾದ್ರು ಇಂಟರೆಸ್ಟಿಂಗ್ ಅಂತ ಕಂಡರೆ ಅದಕ್ಕೊಂದಿಷ್ಟು ಬಣ್ಣ ಹಚ್ಚಿ ಒಂದಿಷ್ಟು ಸುಣ್ಣ ಸೇರಿಸಿ ಹೇಳ್ತೀನಿ ಈ ನಿಮ್ಮ ಶಶಾಂಕ್ ಬಜೆ.Shashank Baje Sciences sociales
Les membres Amazon Prime bénéficient automatiquement de 2 livres audio offerts chez Audible.

Vous êtes membre Amazon Prime ?

Bénéficiez automatiquement de 2 livres audio offerts.
Bonne écoute !
    Épisodes
    • Hagia Sophia: ರಾಜಕೀಯದ ಪಥಗಳ ನಡುವೆ ಭವ್ಯತೆಗೆ ಕಾಯುವ ಸಾಂಸ್ಕೃತಿಕ ಇತಿಹಾಸ
      Sep 3 2020

      1483 ವರ್ಷಗಳಷ್ಟು ಹಳೆಯಾದ ಈ ಹಯಾ ಸೋಫಿಯ ಮುಂದೆ ಯಾವೆಲ್ಲಾ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಅನ್ನೋದನ್ನು ಕಾಲವೇ ನಿರ್ಧರಿಸಬೇಕಿದೆ.

      Afficher plus Afficher moins
      18 min
    • ಚಾಲುಕ್ಯ ಸಾಮ್ರಾಜ್ಯ, ವಿಜ್ಜಿಕಾ ಹಾಗೂ ಸಾಹಿತ್ಯ
      Jul 19 2020

      ಇತಿಹಾಸದ ಪುಟಗಳಲ್ಲಿರುವ ಚಾಲುಕ್ಯ ಸಾಮ್ರಾಜ್ಯದ ದೊರೆ ಇಮ್ಮಡಿ ಪುಲಕೇಶಿನ್ ಸೊಸೆ ವಿಜ್ಜಿಕಾ. ಇತಿಹಾಸದ ಪುಟಗಳಲ್ಲಿ ರಾಜಮಾತೆಯಾಗಿ, ಸಾಹಿತ್ಯದ ಕೇಂದ್ರ ಬಿಂದುವಾಗಿ ಈ ಮಹಿಳೆ ಬಹಳಷ್ಟು ಕಡೆಗಳಲ್ಲಿ ಕಾಣಸಿಗುತ್ತಾಳೆ. 

      Afficher plus Afficher moins
      8 min
    Aucun commentaire pour le moment