Épisodes

  • 432 ಒಂದು ಸಾವಿರ ವರ್ಷಗಳ ಸಮಾಧಾನ.
    Jan 27 2026
    ms@ ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು,
    Afficher plus Afficher moins
    29 min
  • 431 ಸತ್ಯವೇದ ಮತ್ತು ಒಳ್ಳೆಯ ಆರೋಗ್ಯ.
    Jan 26 2026
    ms@ ನಿನ್ನ ಆತ್ಮವು ಅಭಿವೃದಿ ಹೊಂದಿರುವ ಪ್ರಕಾರವೇ ಎಲ್ಲಾ ವಿಷಯಗಳಿಗಿಂತ ನೀನು ಸ್ವಸ್ಥನಾಗಿದ್ದು ಕ್ಷೇಮಹೊಂದಿ ಅಭಿವೃದ್ಧಿಯಾಗ ಬೇಕೆಂದು ನಾನು ಅಪೇಕ್ಷಿಸುತ್ತೇನೆ.
    Afficher plus Afficher moins
    29 min
  • 430 ಹಣದ ವಿಚಾರವಾಗಿ ಸತ್ಯವೇದವು ಹೇಳುವುದೇನು ?
    Jan 25 2026
    ms@ ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು.
    Afficher plus Afficher moins
    29 min
  • 429 ನರಕವೆಂದರೇನು ಏನು ಮತ್ತು ಎಲ್ಲಿದೆ?
    Jan 24 2026
    ms@ ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.
    Afficher plus Afficher moins
    29 min
  • 428 ಮರಣದಲ್ಲಿ ಏನಾಗುತ್ತದೆ?
    Jan 23 2026
    ms@ ಆಮೇಲೆ ಧೂಳು ಅದು ಇದ್ದ ಹಾಗೆಯೇ ಭೂಮಿಗೆ ಹಿಂತಿರುಗುವದು; ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂತಿರುಗುವದು.
    Afficher plus Afficher moins
    29 min
  • 427 ಯಾಕೆ ದೀಕ್ಷಾಸ್ನಾನ
    Jan 22 2026
    ms@ ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು.
    Afficher plus Afficher moins
    29 min
  • 426 ಜ್ಞಾಪಕದಲ್ಲಿಡಬೇಕಾದ ಒಂದು ದಿನ
    Jan 21 2026
    ms@ ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು.
    Afficher plus Afficher moins
    29 min
  • 425 ನ್ಯಾಯಪ್ರಮಾಣ ಮತ್ತು ಕೃಪೆ.
    Jan 20 2026
    ms@ ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.
    Afficher plus Afficher moins
    29 min