Mara Gida Balli (Kannada Edition)
Impossible d'ajouter des articles
Échec de l’élimination de la liste d'envies.
Impossible de suivre le podcast
Impossible de ne plus suivre le podcast
3 mois pour 0,99 €/mois
Acheter pour 11,10 €
-
Lu par :
-
ನಯನ ಕಶ್ಯಪ್
-
De :
-
ವೈದೇಹಿ
À propos de ce contenu audio
"ಹಲವು ವರ್ಷಗಳಲ್ಲಿ ಬರೆದ ಈ ಹದಿನಾಲ್ಕು ಕಥೆಗಳು, ಅತ್ಯಂತ ಪ್ರಾಮಾಣಿಕವಾದ ಅನಾತುರದ ದೃಢ ಹೆಜ್ಜೆಗಳಲ್ಲಿ ಲೇಖಕಿ ಬಹು ಸಹಜವಾಗಿ ಬೆಳೆಯುತ್ತ ಬಂದುದನ್ನುಸ್ಫುಟವಾಗಿ ಮನಗಾಣಿಸಿಕೊಡುತ್ತವೆ. ಅನುಭವಗಳನ್ನು ಕಥಾರೂಪದಲ್ಲಿ ಹರಳುಗಟ್ಟಿಸಿಕೊಳ್ಳುವ ಪ್ರಯತ್ನದ ಜತೆಜತೆಗೇ, ಕಥೆಕಟ್ಟುವ ಚಾತುರ್ಯಕ್ಕೇ ಬಲಿಗೊಟ್ಟು ಕೊಳ್ಳದೆ, ಕಥೆಯ ಸೆರೆಯಿಂದ ಬಿಡಿಸಿಕೊಳ್ಳಲೂ ಹವಣೆಸುವಂಥ ಬಿಗುಪಿನ ಹದ; ತನ್ನದೇ ಸಾಚಾ ಅನುಭವಗಳನ್ನು, ಇವು ಕ್ಷುಲ್ಲಕವೆನಿಸಿಯಾವೋ ಎಂಬ ಸಂದೇಹ ಸಂಕೋಚಗಳಿಂದ ಬಾಧಿತವಾಗದೆ, ನಿಷ್ಠೆಯಿಂದ ಆಧರಿಸುವ ಹಾಗೂ ಈ ಸ್ವಂತಿಕೆಯ ಮಿತಿಯಲ್ಲೇ ತನ್ನತನವನ್ನು ಮೀರಿಕೊಳ್ಳಲು ಪ್ರಯತ್ನಿಸುವ ಸೃಜನಪ್ರಜ್ಞೆ — ಮುಂತಾಗಿ ಹಲವು ಅಪರೂಪದ ಗುಣಗಳ ಬೆಳೆವಣಿಗೆಯನ್ನು ಈ ಸಂಕಲನದಲ್ಲಿ ಕಾಣಬಹುದು. ಇಲ್ಲಿನ ಕಥೆಗಳ ಮಂದ್ರಶ್ರುತಿಯ ಸೊಬಗು ಗದ್ದಲವಿಲ್ಲದೆ ಸೆಳೆಯುವಂಥದು."
— ಕೆ ವಿ ಸುಬ್ಬಣ್ಣ
A short story collection of stories written across years by Vaidehi
Please note: This audiobook is in Kannada.
©2021 Storyside IN (P)2021 Storyside IN
Vous êtes membre Amazon Prime ?
Bénéficiez automatiquement de 2 livres audio offerts.Bonne écoute !