The God Father (Kannada Edition)
Impossible d'ajouter des articles
Échec de l’élimination de la liste d'envies.
Impossible de suivre le podcast
Impossible de ne plus suivre le podcast
3 mois pour 0,99 €/mois
Acheter pour 3,12 €
-
Lu par :
-
Nagaraj Vasishta
-
De :
-
Ravi Belagere
À propos de ce contenu audio
ಕಾರ್ತಿ ಅಂದ್ರೆ ಕಾರ್ತವೀರ್ಯಾರ್ಜುನ ರೆಡ್ಡಿ. ದೊಡ್ಡೋರು ಅಂದ್ರೆ ಚಿನ್ನಮಾದಿರೆಡ್ಡಿ ಅವರ ಕೊನೆಯ ಮಗ. ಅವನಿಗೆ ಡಾನ್ ಫ಼್ಯಾಮಿಲಿ, ಹತ್ಯೆ,ರೌಡಿಸಂ ಒಂಚೂರೂ ಇಷ್ಟವಿಲ್ಲ. ಅಸಲಿಗೆ ಅವನು ಬೆಂಗಳೂರಲ್ಲಿರೋದೇ ಕಡಿಮೆ. ತಂಗಿ ಮದುವೆಗೆ ಅಂತ ಬಂದೋನು ದೊಡ್ಡೋರ ಮೇಲೆ ಆದ ಅಚಾನಕ್ ಮರ್ಡರ್ ಅಟೆಂಪ್ಟ್ ನಿಂದ ಅದರ ಬೆನ್ನಿಗೇ ತನ್ನ ಮೇಲೇ ಆದ ಅವಮಾನದ ಕಾರಣದಿಂದ ತಾನೇ ಎರಡು ಕೊಲೆ ಮಾಡಿಬಿಡ್ತಾನೆ. ಈ ಕೊಲೆ ಅವನು ಬಯಸಿದ್ದಲ್ಲ. ಅವನದನ್ನು ಎಂಜಾಯ್ ಮಾಡಲಿಲ್ಲ. In fact ಅವನಿಗೆ ಇವೆಲ್ಲಾ ಬೇಕಾಗಿರಲಿಲ್ಲ. ಸೂಸನ್ ಜೊತೆ ಜೀವನಪೂರ್ತಿ ಖುಷಿಯಾಗಿರೋದಷ್ಟೆ ಅವನಿಗೆ ಬೇಕಾಗಿದ್ದಿದ್ದು. ಹಾ... ಅವನು ಮಿಲಿಟರಿ ಸೇರಿ ಕಮಾಂಡೋ ಟ್ರೇನಿಂಗ್ ಪಡೆದಿರೋ ಬ್ರೇವ್ ಮ್ಯಾನ್. ಯಾರು ಈ ದೊಡ್ಡೋರು? ಅವರ ಸಾವು ಯಾರಿಗೆ ಬೇಕಾಗಿದೆ? ಚಿನ್ನಾಮಾದಿರೆಡ್ಡಿ ಗಾಡ್ ಫ಼ಾದರ್ ಆಗಿದ್ದು ಹೇಗೆ? ಏನಾಗತ್ತೆ ಅವನ ಜೀವನ? ಒಮ್ಮೆ ಈ ಫ಼ೀಲ್ಡ್ ಒಳಗೆ ಕಾಲಿಟ್ರೆ ಬದುಕು ಮುಗಿದೇ ಹೋಯ್ತಾ!? ಅಂಡರ್ವಲ್ಡ್ ಬದುಕಿನ ಡಾರ್ಕ್ ಸ್ಟೋರಿ ದಿ ಗಾಡ್ ಫ಼ಾದರ್!
Please Note: This audiobook is in Kannada
©1999 Ravi Belagere (P)2018 Pustaka Digital Media Pvt. Ltd.
Vous êtes membre Amazon Prime ?
Bénéficiez automatiquement de 2 livres audio offerts.Bonne écoute !