Couverture de Koli Kooguva Munna

Koli Kooguva Munna

Aperçu

Bénéficiez gratuitement de Standard pendant 30 jours

5,99 €/mois après la période d’essai. Annulation possible à tout moment
Essayez pour 0,00 €
Plus d'options d'achat

Koli Kooguva Munna

De : Yashwant Chittal
Lu par : Uday Mysuru
Essayez pour 0,00 €

Renouvellement automatique à 5,99 € mois après 30 jours. Annulation possible chaque mois.

Acheter pour 12,99 €

Acheter pour 12,99 €

À propos de ce contenu audio

ಚಿತ್ತಾಲರ ಕೊನೆಯ ಕತೆಗಳ ಸಂಕಲನ 'ಕೋಳಿ ಕೂಗುವ ಮುನ್ನ'. ಈ ಸಂಕಲನದ ಬೆನ್ನುಡಿಯಲ್ಲಿ ವಿಮರ್ಶಕ ಜಿ.ಎಸ್. ಆಮೂರ ಅವರು 'ಸಣ್ಣ ಕಥೆಯ ಕ್ಷೇತ್ರದಲ್ಲಿ ಯಶವಂತರು ದೊರಕಿಸಿದ ಯಶಸ್ಸು ಶ್ರೇಷ್ಠ ಮಟ್ಟದ್ದು ಎನ್ನುವುದರಲ್ಲಿ ಸಂಶಯವಿರಲಾರದು. ಅವರ ಈ ಸಾಧನೆಗೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಅವರ ಗತಿಶೀಲ ಸಂವೇದನೆ, ಅವರ ಸಾಹಿತ್ಯಕ್ಕೆ ಸಣ್ಣ ಹಾಗೂ ಸಾಂಗತ್ಯಗಳನ್ನು ತಂದುಕೊಡುವ ಮೂಲಭೂತ ಆಸ್ಥೆ, ಅನುಭವ ಅವರಲ್ಲಿವೆ. ತಮ್ಮದೇ ಆದ ಪ್ರಬುದ್ಧ ಜೀವನದೃಷ್ಟಿಯೂ ಅವರಿಗಿದೆ. ಇದರ ಜೊತೆಗೆ ಪರಿಸರದ ಸ್ಥಿತ್ಯಂತರಗಳಿಗೆ ಸೃಜನಶೀಲವಾಗಿ ಪ್ರತಿಕ್ರಿಯಿಸಬಲ್ಲ ಚೈತನ್ಯಶೀಲತೆಯನ್ನು ಅವರು ಹೊಂದಿದ್ದಾರೆ. ಎರಡನೆಯದಾಗಿ, ತಮ್ಮ ವಿಶಿಷ್ಟ ದರ್ಶನದ ವಿವಿಧ ಮುಖಗಳನ್ನು ಸಾಕಾರಗೊಳಿಸಬಲ್ಲ ಕಲೆ, ಈ ಕಲೆಯನ್ನು ಸಾಧಿಸುವುದಕ್ಕೆ ಅವಶ್ಯವಾದ ಪರಿಶ್ರಮ, ಪೂರ್ವಚಿಂತನ, ಪ್ರಯೋಗಶೀಲತೆ, ಭಾಷಾ ಸಂಪತ್ತೂ ಅವರಲ್ಲಿವೆ' ಎಂದು ವಿವರಿಸಿದ್ದಾರೆ.©2021 Storyside IN (P)2021 Storyside IN
adbl_web_anon_alc_button_suppression_c
Aucun commentaire pour le moment