Cover of Aagomme Eegomme

Aagomme Eegomme

Sample
Season's Savings

0.99 €/mo for 3 months

Auto-renews at 5.99 €/month after 3 months. Cancel monthly.
Get this deal
Offer ends on 28 December, 2026.
More purchase options

Aagomme Eegomme

By: ಗಿರೀಶ ಕಾರ್ನಾಡ
Narrated by: Vikram Udaykumar
Get this deal

Auto-renews at 5.99 €/month after 3 months. Cancel monthly. Offer ends 28 December, 2026.

Buy Now for €15.29

Buy Now for €15.29

Season's Savings | 0.99 €/month for 3 months

5.99 €/month thereafter - terms apply. Cancel monthly.
Summary
ಗಿರೀಶ ಕಾರ್ನಾಡ ಅವರು ಆಗಾಗ ಅಂದರೆ ವಿವಿಧ ಕಾಲಘಟ್ಟದಲ್ಲಿ ವಿವಿಧ ನಿಯತಕಾಲಿಕ-ಜರ್ನಲ್ ಗಳಿಗೆ ಬರೆದ ಬರಹಗಳನ್ನು 'ಆಗೊಮ್ಮೆ ಈಗೊಮ್ಮೆ' ಸಂಕಲನದಲ್ಲಿ ಸೇರಿಸಲಾಗಿದೆ. 'ನಾಟ್ಯಶಾಸ್ತ್ರ' ದಿಂದ ಹಿಡಿದು 'Fearless ನಾದಿಯಾ' ಚಿತ್ರಗಳವರೆಗೆ ನಡೆಸಿದ ಅನ್ವೇಷಣೆಯ ವರೆಗೆ ವೈವಿಧ್ಯಮಯ ಬರಹಗಳು ಈ ಸಂಕಲನದಲ್ಲಿವೆ. ನಾಟ್ಯೋತ್ಪತ್ತಿ, ನಾಟ್ಯಧರ್ಮ, ಆಧುನಿಕ ಕಲೆ ಮತ್ತು ಸಾಮಾಜಿಕ ಪರಿವರ್ತನೆ, ಕನ್ನಡ ಸಿನೇರಂಗದಲ್ಲಿ ಜಾತಿ ಸಂಘರ್ಷ, ಹೊಸ ರಂಗಭೂಮಿಗಾಗಿ ಹುಡುಕಾಟ, ನಾಗರಿಕ/ ಸೈನಿಕ, ನಾಟಕ ಮತ್ತು ವೈಚಾರಿಕತೆ , ಕಾವ್ಯ ಬಗೆವ ಬಗೆ : ಹಳೆಯ ಕವಿತೆ, ಹೊಸ ವಿಮರ್ಶೆ, ಪೌರಾಣಿಕ ಇಲ್ಲವೆ ಐತಿಹಾಸಿಕ ವಸ್ತು ವಿನ್ಯಾಸ, (ಮಾಸ್ತಿಯವರ ಕಾಕನಕೋಟೆ), ನಾಟಕದಲ್ಲಿ ಸಮಕಾಲೀನ ದೃಷ್ಟಿಕೋನ, ಹಿಟ್ಟಿನ ಕೋಳಿ, ಫಿಯರನೆಸ್ ನಾದಿಯಾ (ವ್ಯಕ್ತಿ ಚಿತ್ರ), ಗ್ಲೋರಿಯಸ್ ಗೋಹಾರ, ಸತ್ಯದೇವ ದುಬೆ, ಇನ್ನೂ ಮುಂತಾದ ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ. A collection of essays and writings by Girish Karnad©2021 Storyside IN (P)2021 Storyside IN
adbl_web_anon_alc_button_suppression_t1
No reviews yet